ಜಪವ ಮಾಡಿದರೇನು ತಪವ ಮಾಡಿದರೇನು

ಜಪವ ಮಾಡಿದರೇನು ತಪವ ಮಾಡಿದರೇನುವಿಪರೀತ ಕಪಟಗುಣ ಕಲುಷವಿದ್ದವರು ಆದಿಗುರುವರಿಯದೆ ಅತ್ತಲಿತ್ತಲು ತೊಳಲಿವೇದಶಾಸ್ತ್ರವನೋದಿ ಬಾಯಾರಲುಹಾದಿಯನು ಕಾಣದಂತಿರುತಿರ್ದು ಹಲವೆಂಟುವಾದ ತರ್ಕದೊಳಿದ್ದ ಭೇದವಾದಿಗಳು ||1|| ನುಡಿ ನಡೆವ ಕಾಲದಲಿ ದಾನ ಮಾಡದೆ ಇರಲುಅಡವಿಯೊಳು ಕೆರೆ ತುಂಬಿ ಬತ್ತಿದಂತೆಮಡದಿ ಮಕ್ಕಳಿಗೆಂದು ಒಡವೆ ವಸ್ತ್ರವ ಗಳಿಸೆಹಿಡಿಯಲಾ ಯಮನವರ ಕಟ್ಟಿಗೊಳಗಾಗಿ ||2|| ಚಳಿಮಳೆಯ ಅತಿ ಕಾರುಗತ್ತಲೆಯೊಳಗೆ ಎದ್ದುಹೊಳೆಯೊಳಗೆ ಮುಳುಗಿ ಜಪ ತಪವ ಮಾಡಿಕಳವಳಿಸಿ ನೂರೆಂಟು ಹಲುಬಿ ಬಳಲಲು ಬೇಡನಳಿನಾಕ್ಷ ಆದಿಕೇಶವನ ನೆನೆ ಮನವೆ ||3||

ಜಪವ ಮಾಡಿದರೇನು ತಪವ ಮಾಡಿದರೇನು Read More »

ಜಗದಂತರ್ಯಾಮಿಯೆಂದೆನುತ ನಿನ್ನ

ಜಗದಂತರ್ಯಾಮಿಯೆಂದೆನುತ ನಿನ್ನನಿಗಮ ಸಾರುವ ಮಾತು ಪುಸಿಯೆ ರಂಗ ಭೇದವಿಲ್ಲದೆ ಸಕಲ ಜೀವರನು ಪೊತ್ತಿಹಳುಭೂದೇವಿಯೆಂಬಾಕೆ ನಿನ್ನ ಅರ್ಧಾಂಗಿಯುಸಾಧನವು ಸಕಲ ಸಿರಿ ಸಂಪತ್ತುಗಳನೀವಶ್ರೀದೇವಿ ನಿನ್ನ ಹಿರಿಯರಸಿಯೋ ದೇವ ||1|| ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನ್ನುಬೊಂಬೆಗಳ ಮಾಡಿ ಭವರಂಗದಲಿತುಂಬಿ ಕಲೆಗಳನೊತ್ತಿ ನೊಸಲ ಬರೆಹವ ಬರೆವಅಂಬುಜೋದ್ಭವ ನಿನ್ನ ಹೆಮ್ಮಗನು ದೇವ ||2|| ಸಕಲ ಜೀವರಾಶಿಗಳನು ಕಲ್ಪಿಸುವ ಬೀಜಸುಖದಿಂದ ಮಾಯಾಂಗನೆಯರೊಡಲೊಳುಅಕ್ಕರದಿ ಪಿಂಡಾಂಡಗಳ ಕಟ್ಟಿ ಬಲಿಸುವಮಕರಾಂಕ ನಿನ್ನ ಕಿರಿಮಗ ದೇವ ||3|| ರಾಮನಾಮವ ಜಪಿಸಿ ಪರಮ ವೈಷ್ಣವನಾಗಿಹೇಮಗಿರಿ ಸನಿಹ ಸಾಹಸ್ರನಾಮಪ್ರೇಮದಲಿ ಜಪಿಸುತ್ತ ವೈರಾಗ್ಯನಿಧಿಯಾದಸೋಮಶೇಖರನು ನಿನ್ನ ಮೊಮ್ಮಗನು ||4||

ಜಗದಂತರ್ಯಾಮಿಯೆಂದೆನುತ ನಿನ್ನ Read More »

ದುರ್ಗಾ ಸೂಕ್ತಮ್

ಓಂ || ಜಾತವೇ’ದಸೇ ಸುನವಾಮ ಸೋಮ’ ಮರಾತೀಯತೋ ನಿದ’ಹಾತಿ ವೇದಃ’ | ಸ ನಃ’ ಪರ್-ಷದತಿ’ ದುರ್ಗಾಣಿ ವಿಶ್ವಾ’ ನಾವೇವ ಸಿನ್ಧುಂ’ ದುರಿತಾ‌உತ್ಯಗ್ನಿಃ || ತಾಮಗ್ನಿವ’ರ್ಣಾಂ ತಪ’ಸಾ ಜ್ವಲನ್ತೀಂ ವೈ’ರೋಚನೀಂ ಕ’ರ್ಮಫಲೇಷು ಜುಷ್ಟಾ”ಮ್ | ದುರ್ಗಾಂ ದೇವೀಗ್‍ಮ್ ಶರ’ಣಮಹಂ ಪ್ರಪ’ದ್ಯೇ ಸುತರ’ಸಿ ತರಸೇ’ ನಮಃ’ || ಅಗ್ನೇ ತ್ವಂ ಪಾ’ರಯಾ ನವ್ಯೋ’ ಅಸ್ಮಾನ್ಥ್-ಸ್ವಸ್ತಿಭಿರತಿ’ ದುರ್ಗಾಣಿ ವಿಶ್ವಾ” | ಪೂಶ್ಚ’ ಪೃಥ್ವೀ ಬ’ಹುಲಾ ನ’ ಉರ್ವೀ ಭವಾ’ ತೋಕಾಯ ತನ’ಯಾಯ ಶಂಯೋಃ || ವಿಶ್ವಾ’ನಿ ನೋ ದುರ್ಗಹಾ’ ಜಾತವೇದಃ

ದುರ್ಗಾ ಸೂಕ್ತಮ್ Read More »

ಶಿವತಾಂಡವಸ್ತೋತ್ರಮ್

ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೇ ಗಲೇಽವಲಂಬ್ಯ ಲಂಬಿತಾಂ ಭುಜಂಗತುಂಗಮಾಲಿಕಾಮ್ । ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ ಚಕಾರ ಚಂಡತಾಂಡವಂ ತನೋತು ನಃ ಶಿವಃ ಶಿವಮ್ ॥ 1॥ ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ- -ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ । ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೇ ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ ॥ 2॥ ಧರಾಧರೇಂದ್ರನಂದಿನೀವಿಲಾಸಬಂಧುಬಂಧುರ ಸ್ಫುರದ್ದಿಗಂತಸಂತತಿಪ್ರಮೋದಮಾನಮಾನಸೇ । ಕೃಪಾಕಟಾಕ್ಷಧೋರಣೀನಿರುದ್ಧದುರ್ಧರಾಪದಿ ಕ್ವಚಿದ್ದಿಗಂಬರೇ(ಕ್ವಚಿಚ್ಚಿದಂಬರೇ) ಮನೋ ವಿನೋದಮೇತು ವಸ್ತುನಿ ॥ 3॥ ಜಟಾಭುಜಂಗಪಿಂಗಲಸ್ಫುರತ್ಫಣಾಮಣಿಪ್ರಭಾ ಕದಂಬಕುಂಕುಮದ್ರವಪ್ರಲಿಪ್ತದಿಗ್ವಧೂಮುಖೇ । ಮದಾಂಧಸಿಂಧುರಸ್ಫುರತ್ತ್ವಗುತ್ತರೀಯಮೇದುರೇ ಮನೋ ವಿನೋದಮದ್ಭುತಂ ಬಿಭರ್ತು ಭೂತಭರ್ತರಿ ॥ 4॥ ಸಹಸ್ರಲೋಚನಪ್ರಭೃತ್ಯಶೇಷಲೇಖಶೇಖರ ಪ್ರಸೂನಧೂಲಿಧೋರಣೀ ವಿಧೂಸರಾಂಘ್ರಿಪೀಠಭೂಃ । ಭುಜಂಗರಾಜಮಾಲಯಾ ನಿಬದ್ಧಜಾಟಜೂಟಕ ಶ್ರಿಯೈ ಚಿರಾಯ ಜಾಯತಾಂ ಚಕೋರಬಂಧುಶೇಖರಃ ॥

ಶಿವತಾಂಡವಸ್ತೋತ್ರಮ್ Read More »

ಜ್ಞಾನಮೊಸಗರಾದಾ

ಜ್ಞಾನಮೊಸಗರಾದಾ (ಸು)(ವಿ) ಗರುಡಗಮನ ವಾದಾ|| ನೀನಾಮಮುಚೇ ನಾ ಮದಿ ನಿರ್ಮಲಮೈನದಿ|| ಜ್ಞಾನ… ಪರಮಾತ್ಮುಡು ಜೀವಾತ್ಮುಡು ಪದಿನಾಲುಗು ಲೋಕಮುಲಲು ನರ ಕಿನ್ನರ ಕಿಂಪುರುಷುಲು ನಾರದಾದಿ ಮುನುಲು ಪರಿಪೂರ್ಣ ನಿಷ್ಕಳಂಕ ನಿರವಧಿಸುಖದಾಯಕ ವರ ತ್ಯಾಗರಾಜಾರ್ಚಿತ ವಾರಮುತಾನನೇ||                      —-ತ್ಯಾಗರಾಜ

ಜ್ಞಾನಮೊಸಗರಾದಾ Read More »

ಜೀವನ ಝೋಲಾ

ಜೀವನ ಝೋಲಾ ಖಾಯೋರೇ ತೇರೋ|| ಹೋತ ಪ್ರಭಾತ ತೂ ನೀಂದ್ ನ ತ್ಯಾಗ್ಯೋ ಆಯು ಯೇಳೇ ಜಾಯೇ ಮುಸಾಫಿರ್|| ಕುಟುಂಬ ಕಬೇಲಾ ಕೋಈ ನ ಸಂಗೇ ಸ್ವಾರ್ಥ ಪಾಛಳ ಸೌದಾಯೇ| ಸ್ವಾರ್ಥಝಳ ಸುಖರಿತ ಸರೋವರೇ ಪಂಛೀ ಉಡೀ ಜಾಯೇ ಮುಸಾಫಿರೇ||                                             —-ಲಕ್ಷ್ಮೀಚಂದ್

ಜೀವನ ಝೋಲಾ Read More »

ಜಾಬೇ ಕಿಹೇ ದಿನ

ಜಾಬೇ ಕಿಹೇ ದಿನ ಆಮಾರ್ ವಿಫಲೇ ಚಲಿಯೇ|| ಆಛಿ ನಾಥ ದಿವಾನಿಶಿ ಆಶಾಪಥ ನಿರಖಿಯೇ|| ತುಮಿ ತ್ರಿಭುವನನಾಥ ಆಮಿ ಭಿಖಾರಿ ಅನಾಥ| ಕೇಮೊನೇ ಬೊಲಿಬೊ ತೋಮಾಯ್ ಏಶೋ ಹೇ ಮಮ ಹೃದಯೇ ಹೃದಯಕುಟೀರದ್ವಾರ ಖುಲೇ ರಾಖಿ ಅನಿವಾರ್| ಕೃಪಾ ಕೊರಿ ಏಕಬಾರ ಏಶೇ ಕೀ ಜುಡಾಬೇ ಹಿಯೇ||                                                  —-ಬೇಚಾರಾಮ ಚಟ್ಟೋಪಾಧ್ಯಾಯ

ಜಾಬೇ ಕಿಹೇ ದಿನ Read More »

ಜಾನಿ ತುಮಿ ಮಂಗಲಮಯ್

ಜಾನಿ ತುಮಿ ಮಂಗಲಮಯ್ ಪ್ರತಿಪಲಕೇ ಪಾಇ ಪರಿಚಯ್|| ಸುಖೇ ರಾಖೊ ದುಃಖೇ ರಾಖೊ ಜೇ ವಿಧಾನ ಹೋಯ್ ಕಿಛುತೇಇ ನಾಹಿ ಭಯ್|| ಆರಿ ಜಾಇ ಕೊರೊ ಪ್ರಭು, ಮೋರೇ ತ್ಯಜಿಬೇ ನಾ ಕಭು ಏಇ ಮಮ ಭರಸಾ ಏಶೋ ಪ್ರಭು ಏಶೋ ಪ್ರಭು ಹೃದಯ ಮಾಝೇ ಹೋಬೇ ಶುಭ ನಿಶ್ಚಯ||                          —-ಜ್ಯೋತಿರಿಂದ್ರನಾಥ ಠಾಕೂರ

ಜಾನಿ ತುಮಿ ಮಂಗಲಮಯ್ Read More »

ಜಾನಕೀಸ ಕೀ ಕೃಪಾ

ಜಾನಕೀಸ ಕೀ ಕೃಪಾ ಜಗಾವತೀ ಸುಜಾನ ಜೀವ ಜಾಗಿ ತ್ಯಾಗಿ ಮೂಢತಾ ಅನುರಾಗ ಶ್ರೀಹರೇ| ಕರಿ ವಿಚಾರ ತಜಿ ವಿಕಾರ ಭಜ ಉದಾರ ರಾಮಚಂದ್ರ ಭದ್ರಸಿಂಧು ದೀನಬಂಧು ವೇದ ವದತ ರೇ|| ಮೋಹಮಯ್ ಕುಹೂನಿಸಾ ಬಿಸಾಲಕಾಸ ವಿಪುಲ ಸೋಯೊ ಖೋಯೋ ಸೋ ಅನೂಪರೂಪ ಸುಪನ ಜೂ ಪರೇ| ಅಬ ಪ್ರಭಾತ ಪ್ರಗಟ ಜ್ಞಾನ ಭಾನುಕೇ ಪ್ರಕಾಶ ವಾಸನಾ ಸರಾಗ ಮೋಹ ದ್ವೇಷ ನಿಬಿಡ ತಮ ಟರೇ || ಭಾಗೇ ಮದ ಮಾನ ಚೋರ ಭೋರ್ ಜಾನಿ ಜಾತುಧಾನ

ಜಾನಕೀಸ ಕೀ ಕೃಪಾ Read More »

ಜಾಲಕೀನಾಥ ಸಹಾಯ

ಜಾನಕೀನಾಥ ಸಹಾಯ ಕರೇ ಜಬ ಕೋನ ಬಿಗಾಡ ಕರೇ ನರ ತೇರೋ|| ಸೂರಜ ಮಂಗಲ ಸೋಮ ಭೃಗುಸುತ ಬುಧ ಅರು ಗುರು ವರದಾಯಕ ತೇರೋ| ರಾಹು ಕೇತುಕೀ ನಾಹಿ ಗಮ್ಯತಾ ಸಂಗ ಶನೀಚರ ಹೋತ್ ಉಚೇರೋ|| ದುಷ್ಟ ದುಶ್ಶಾಸನ ವಿಮಲ ದ್ರೌಪದೀ ಚೇರ ಉತಾರ ಕುಮಂತರ ಪ್ರೇರೋ| ಜಾಕೀ ಸಹಾಯ ಕರೀ ಕರುಣಾನಿಧಿ ಬಢ ಗಯೇ ಚೀರಕೇ ಮಾರ್ ಘನೇರೋ|| ಜಾಕೀ ಸಹಾಯ ಕರೀ ಕರುಣಾನಿಧಿ ತಾಕೇ ಜಗತಮೇ ಭಾಗ್ ಬಡೇರೋ| ರಘುವಂಶೀ ಸಂತನ ಸುಖದಾಯೀ ತುಲಸೀದಾಸ

ಜಾಲಕೀನಾಥ ಸಹಾಯ Read More »

ಜಾಗೋ ಜಾಗೋ ಜಾಗೋ

ಜಾಗೋ ಜಾಗೋ ಜಾಗೋ ಮೋಹನ ಪ್ಯಾರಾ|| ಕೋಯಲ ಕೂಜತ ಬನ ಬನ ಬೋಲೇ|| ಬಿಂದಿರಾಬನಮೇ ಮುರಲೀ ಬಜಾಯೀ ನಂದಲೋಗಕೇ ಸಂಗ ಕನ್ಹಯ್ಯಾ ಹರರಂಗ ಮನ ಪ್ರಭು ತುಮ್ಹಾರೇ ಚರಣಕೀ||                                                                 —-ಹರರಂಗ  

ಜಾಗೋ ಜಾಗೋ ಜಾಗೋ Read More »

ಜಾಗಿಯೇ ರಘುನಾಥ ಕುವರ

ಜಾಗಿಯೇ ರಘುನಾಥ ಕುವರ ಪಂಛೀ ಬನ ಬೋಲೇ ಚಂದಕಿರಣ ಸೀತಲ ಭಈ ಚಕಈ ಸಖಾ ಮಿಲನಗಯೀ| ತ್ರಿವಿಧ ಮಂದ ಚಲತ ಪವನ ಪಲ್ಲವ ದ್ರುಮ ಡೋಲೇ|| ಪ್ರಾತ ಭಾನು ಪ್ರಗಟ ಭಯೋ ರಜನೀಕೋ ತಿಮಿರ ಗಯೋ| ಭೃಂಗ ಕರತ ಗುಂಜಗಾನ ಕಮಲನ ದಲ ಖೋಲೇ|| ಬ್ರಹ್ಮಾದಿಕ ಧರತ ಧ್ಯಾನ ಸುರನರಮುನಿ ಕರತ ಗಾನ| ಜಾಗನಕೀ ಬೇರ ಭಈ ನಯನ ಪಲಕ ಖೋಲೇ|| ತುಲಸೀದಾಸ ಅತಿ ಆನಂದ ನಿರಖಿಕೇ ಮುಖಾರವಿಂದ| ದೀನನಕೋ ದೇತ ದಾನ ಭೂಷನ ಬಹು ಮೋಲೇ||

ಜಾಗಿಯೇ ರಘುನಾಥ ಕುವರ Read More »

ಜಾಕೇ ಪ್ರಿಯ ನ ರಾಮ

ಜಾಕೇ ಪ್ರಿಯ ನ ರಾಮ ವೈದೇಹೀ|| ಸೋ ಛಾಡಿಯೇ ಕೋಟಿ ವೈರೀ ಸಮ ಜದ್ಯಪಿ ಪರಮ ಸನೇಹೀ|| ತಜ್ಯೋ ಪಿತಾ ಪ್ರಹ್ಲಾದ ವಿಭೀಷಣ ಬಂಧು ಭರತ ಮಹತಾರೀ| ಬಲಿ ಗುರು ತಜ್ಯೋ ಕಂತ ಬ್ರಜ ಬನಿತನಿ ಭಯೇ ಮುದ ಮಂಗಲಕಾರೀ|| ನಾತೇ ನೇಹ ರಾಮಕೇ ಮನಿಯತ ಸುಹೃದ ಸುಸೇವ್ಯ ಜಹಾ ಲೌ| ಅಂಜನ ಕಹಾ ಆಂಖಿ ಜೇಹಿ ಫೂಟೈ ಬಹುತಕ ಕಹೌ ಕಹಾ ಲೌ|| ತುಲಸೀ ಸೋ ಸಬ ಭಾತಿ ಪರಮಹಿತ ಪೂಜ್ಯ ಪ್ರಾಣತೇ ಪ್ಯಾರೋ| ಜಾಸೋ

ಜಾಕೇ ಪ್ರಿಯ ನ ರಾಮ Read More »

ಜಲ ಬೀಚ ಧೋಬಿಯಾ

ಜಲ ಬೀಚ ಧೋಬಿಯಾ ಮರತ ಪಿಯಾಸಾ|| ಜಲಮೇ ಠಾಳ ಹೈ ಪಿಯೇ ನಹಿ ಮೂರಖ ಅಚ್ಛಾ ಜಲ ಹೈ ಖಾಸಾ|| ಛಿನಮೇ ಧೋಬಿಯಾ ರೋವೇ ಧೋವೇ ಛಿನಮೇ ರಹತ ಉದಾಸಾ| ಏಕ ರಾತಕೋ ಜೋರ್ ಲಗಾವೇ ಸೋವೇ ಬಾರಹ ಮಾಸಾ|| ಸಚ್ಚಾ ಸಾಬುನ್ ಲೇ ನ ಮೂರಖ ಹೈ ಸಂತನ ಕೇ ಪಾಸಾ| ದಾಗ ಪುರಾನಾ ಛೂಟತ ನಾಹೀ ಧೋವೇ ಬಾರಹ ಮಾಸಾ|| ಚಾಹತ್ ಛುಡಾವನ ನಿಶಿದಿನ ಧೋಬಿಯಾ ಗಲಮೇ ಭರಮ ಕೇ ಪಾಸಾ| ಕಹತ ಕಬೀರ

ಜಲ ಬೀಚ ಧೋಬಿಯಾ Read More »

ಜಯ ಶಿವ ಶಂಕರ ಭೂತವಶಂಕರ

ಜಯ ಶಿವ ಶಂಕರ ಭೂತವಶಂಕರ ದುಷ್ಟ ಭಯಂಕರ ಭಕ್ತಗತೇ|| ಪೂತ ಜಟಾಧರ ಶಶಾಂಕಶೇಖರ ಚರ್ಮಕೃತಾಂಬರ ಶುದ್ಧಮತೇ|| ಭಸ್ಮವಿಲೇಪನ ಸರ್ಪವಿಭೂಷಣ ಭಂಗವಿಲೋಡನ ನಿತ್ಯರತೇ|| ಶ್ಮಶಾನಚರಣ ಪಾಪವಿಮೋಚನ ತಾಪವಿಖಂಡನ ಭೂತಪತೇ||                        —-ಯತೀಂದ್ರ ವಿಮಲ ಚೌಧುರೀ

ಜಯ ಶಿವ ಶಂಕರ ಭೂತವಶಂಕರ Read More »

ಜಯ ಶಂಕರ ಕೈಲಾಸಪತಿ

ಜಯ ಶಂಕರ ಕೈಲಾಸಪತಿ ಶಿವ| ಪೂರಣ ಬ್ರಹ್ಮಸದಾ ಅವಿನಾಶೀ|| ಅಂಗವಿಭೂತಿ ಗಲೇ ಮುಂಡಮಾಲಾ ಶೀಶ ಜಟಾ ಜಲ ಗಂಗ ಬಿಲಾಸೀ|| ಚಂದ್ರಕಲಾ ಮಸ್ತಕಪರ ಸೋಹೇ ತೀನ ನಯನ ತ್ರೈಲೋಕ್ಯ ವಿಕಾಶೀ|| ಕರ ತ್ರಿಶೂಲ ಪಹರ್ ಮೃಗಛಾಲಾ ಸಂಗ ಬಸೇ ಗಿರಿಜಾ ನಿತ ದಾಸೀ|| ಬ್ರಹ್ಮಾನಂದ ಕರೋ ಕರುಣಾ ಪ್ರಭು ಭವಭಂಜನ ಭಕ್ತನ ಸುಖರಾಶೀ||                                 —-ಬ್ರಹ್ಮಾನಂದ

ಜಯ ಶಂಕರ ಕೈಲಾಸಪತಿ Read More »

ಜಯ ದುರ್ಗೇ

ಜಯ ದುರ್ಗೇ ದುರ್ಗತಿ ಪರಿಹಾರಿಣಿ ಶುಂಭವಿದಾರಿಣಿ ಮಾತಾ ಭವಾನಿ|| ಆದಿಶಕ್ತಿ ಪರಬ್ರಹ್ಮ ಸ್ವರೂಪಿಣಿ ಜಗಜನನಿ ಚತುರ್ವೇದ ಬಖಾನಿ|| ಬ್ರಹ್ಮಾಶಿವ ಹರಿ ಅರ್ಚನ ಕೀನ್ಹೋ ಧ್ಯಾನ ಧರತ ಸುರ ನರ ಮುನಿ ಜ್ಞಾನೀ|| ಅಷ್ಟಭುಜಾ ಕರ ಖಡ್ಗ ವಿರಾಜೇ ಸಿಂಹಸವಾರ ಸಕಲ ವರದಾನಿ|| ಬ್ರಹ್ಮಾನಂದ ಚರಣ ಮೇ ಆಯೇ ಭವಭಯ ನಾಶಕರೋ ಮಹಾರಾಣಿ||                                        —-ಬ್ರಹ್ಮಾನಂದ

ಜಯ ದುರ್ಗೇ Read More »

ಜಯತು ಜಯತು ರಾಮಕೃಷ್ಣ

ಜಯತು ಜಯತು ರಾಮಕೃಷ್ಣ ಜಯ ಭವಭಯಹಾರಿ ಹೇ|| ಜಯತು ಜಯತು ಪರಬ್ರಹ್ಮ ಜಯ ನರರೂಪಧಾರಿ ಹೇ|| ಕಾಮಕಂಚನ ಆಂಧಾರೇ ಧರಣೀ ಡುಬಿಲೋ ಹೇರೇ| ಉದಿಲೇ ಸೂರ್ಯ ಅಮಿತ ವೀರ್ಯ ಯುಗೇ ಯುಗೇ ಅವತಾರಿ ಹೇ|| ಮಹಾ ಸಮನ್ವಯೇರ್ ತರೇ ರಾಮಕೃಷ್ಣ ಏಕಾಧಾರೇ| ಡಾಕ್ ಛೊ ಕೇನೊ ಸಕಾತರೇ ಜಗತೇರ ನರನಾರೀ ಹೇ|| ಶುನೇಛಿ ಅಭಯವಾಣೀ ತುಮಿ ಜಗತ್ ಚಿಂತಾಮಣಿ| ತೋಮಾರಿ ದ್ವಾರೇ ಅತಿ ಕಾತರೇ ಏಶೇಛಿ ದೀನ ಭಿಖಾರಿ ಹೇ||                        —-ವಿನೋದೇಶ್ವರ ದಾಸಗುಪ್ತ

ಜಯತು ಜಯತು ರಾಮಕೃಷ್ಣ Read More »

ಜಯ ಶಿವಶಂಕರ ಹರ

ಜಯ ಶಿವ ಶಂಕರ ಹರ ತ್ರಿಪುರಾರೀ ಪಾಶೀ ಪಶುಪತಿ ಪಿನಾಕಧಾರೀ|| ಶಿರೇ ಜಟಾಜೂಟ ಕಂಠೇ ಕಾಲಕೂಟ ಸಾಧಕಜನಗಣಮಾನಸವಿಹಾರೀ|| ತ್ರಿಲೋಕಪಾಲಕ ತ್ರಿಲೋಕನಾಶಕ ಪರಾತ್ಪರ ಪ್ರಭು ಮೋಕ್ಷವಿಧಾಯಕ| ಕರುಣಾನಯನೇ ಹೋರ ಭಕತಜನೇ ಲಯೇಛಿ ಶರಣ ಚರಣೇ ತೋಮಾರಿ||                                   —-ಗಿರೀಶಚಂದ್ರ ಘೋಷ್

ಜಯ ಶಿವಶಂಕರ ಹರ Read More »

ಜಯ ಜಯ ರಾಮಕೃಷ್ಣ

ಜಯ ಜಯ ರಾಮಕೃಷ್ಣ ಭುವನಮಂಗಲ್ ಜಯ ಮಾತಾ ಶ್ಯಾಮಾಸುತಾ ಅತಿ ನಿರಮಲ್| ಜಯ ವಿವೇಕಆನಂದ ಪರಮ ದಯಾಲ್ ಪ್ರಭೂರ್ ಮಾನಸಸುತ ಜಯ ಶ್ರೀರಾಖಾಲ್|| ಜಯ ಪ್ರೇಮಾನಂದ ಪ್ರೇಮಮಯ ಕಲೇವರ್ ಜಯ ಶಿವಾನಂದ ಜಯ ಲೀಲಾ ಸಹಚರ್| ಯೋಗಿ ಯೋಗಾನಂದ ಜಯ ನಿತ್ಯನಿರಂಜನ್ ಜಯ ಶಶಿ ಗುರುಪದೇ ಗತ ತನುಮನ್|| ಸೇವಾಪರ ಯೋಗಿವರ ಅದ್ಬುತಆನಂದ್ ಅಭೇದಆನಂದ ಜಯ ಗತ ಮೋಹಬಂಧ್| ಯೋಗರತ ತ್ಯಾಗವ್ರತ ತುರೀಯ ಆಖ್ಯಾತ್ ಶರತ ಸುಧೀರ ಶಾಂತ ಜೇನೊ ಗಣನಾಥ್|| ಜೀವೇ ಶಿವ ಸೇವಾವ್ರತ ಗಂಗಾಧರ

ಜಯ ಜಯ ರಾಮಕೃಷ್ಣ Read More »

ಜಯ ಜಯ ಜನನೀ

ಜಯ ಜಯ ಜನನೀ,ಜಯ ಶ್ರೀಸಾರದಾಮಣಿ ಕರುಣಾರೂಪಿಣಿ ಜಯ ಮಾ| ಆದ್ಯಾಶಕತಿ, ಪರಮಾ ಪ್ರಕೃತಿ ಅಶರಣಗತಿ ತುಮಿ ಮಾ|| ಜಯ ಜಗತಾರಿಣೀ ಭವಭಯಹಾರಿಣೀ ದುರ್ಗತಿ ನಿವಾರಿಣೀ ಮಾ| ಸಿದ್ಧಿಪ್ರದಾಯಿನೀ ಮುಕ್ತಿವಿಧಾಯಿನೀ ಜೀವಗತಿದಾಯಿನೀ ಮಾ|| ನಿಖಿಲ ಜಗತಮಾತಾ ಜೀವಕಲ್ಯಾಣರತಾ ಲಜ್ಜಾಪಟಾವೃತಾ ಮಾ| ದುರ್ಜನ ಸಜ್ಜನ ಸಂತಾನ ಅಗಣನ ಪಾಲನಕಾರಿಣೀ ಮಾ|| ಜಯ ಸಾರದೇಶ್ವರೀ ಸೀತಾ ರಾಧಾ ಮಾತಾ ಮೇರೀ ಯಶೋಧರಾ ವಿಷ್ಣುಪ್ರಿಯಾ ಮಾ| ಯುಗದೇವವಂದಿತಾ ಸುರನರ ಸೇವಿತಾ ನಮೋ ನಾರಾಯಣೀ ಮಾ||                          —-ಸ್ವಾಮಿ ಚಂಡಿಕಾನಂದ

ಜಯ ಜಯ ಜನನೀ Read More »

ಜಯ ಜಯ ಜಗವಂದಿನೀ

ಜಯ ಜಯ ಜಗವಂದಿನೀ ಮಾ|| ದೇವೀ ದುಃಖಹಾರಿಣೀ ತಾರಿಣೀ ಮಹೇಶ ಹೃದಯ ವಾಸಿನೀ|| ಸುರಾಸುರನರ ಸಬಾರ ಪೂಜಿತಾ ಆಗಮನಿಗಮೇ ಸೃಜನ ಕಾರಿಣೀ| ಜ್ಞಾನದಾ ವರದಾ ಸುಖದಾ ಮೋಕ್ಷದಾ ತುಮಿ ಮಾ ಅನ್ನದಾ ಜಯಪರಾಯಣೀ|| ಭೈರವೀ ಭವಾನೀ ನಗೇಂದ್ರನಂದಿನೀ ನಾಗನಾಗಪಾಶಾ ಘೋರನಿನಾದಿನೀ| ಜ್ಞಾನೇಂದ್ರ ಉಪೇಂದ್ರ ಯೋಗೇಂದ್ರಾದಿ ಕೊತೊ ಚರಣೇ ಪಡಿಯಾ ದಿವಸ ರಜನೀ|| ಗುರುಮುಖೇ ಶುನಿ ತುಮಿ ಮಾ ಭವಾನೀ ಆದ್ಯಾಶಕ್ತಿ ಶಿವೇ ಸಬಾರ ಜನನೀ| ಮಾ ಮಾ ಬೋಲೇ ಡಾಕೇ ಮಾ ತೋಮಾರೇ ತಾಈ ಮಾ ತೋಮಾರೇ

ಜಯ ಜಯ ಜಗವಂದಿನೀ Read More »

ಜಯ ಜಯ ಆರತೀ ರಾಮ

ಜಯ ಜಯ ಆರತಿ ರಾಮ ತುಮ್ಹಾರೀ ಪ್ರಾಣನಾಥ ರಘುನಾಥ ಮುರಾರೀ|| ಶುಕ ನಾರದಮುನಿ ಸಾದರ ಗಾವೇ ಭರತ ಶತ್ರುಘ್ನ ಚವರ ಡುಲಾವೇ|| ಪೀತವಸನ ವೈಜಯಂತಿಮಾಲಾ ಮೇಘವರನತನು ನಯನ ಬಿಸಾಲಾ|| ಛತ್ರ ಧರತ ಹೈ ಲಛುಮನ ಭ್ರಾತಾ ಆರತಿ ಕರತ ಹೈ ಕೌಸಲ್ಯಾ ಮಾತಾ|| ಸಮ್ಮುಖ ಶರಣ ರಹೇ ಹನು ಬೀರಾ ಬಾರ ಬಾರ ಗುಣ ಗಾವೇ ಕಬೀರಾ||                                          —-ಕಬೀರದಾಸ

ಜಯ ಜಯ ಆರತೀ ರಾಮ Read More »

ಜಯ ವಿವೇಕಾನಂದ

ಜಯ ವಿವೇಕಾನಂದ ಸಂನ್ಯಾಸೀವೀರ ಚೀರಗೈರಿಕಧಾರೀ| ಜಯ ತರುಣಯೋಗೀ ಶ್ರೀರಾಮಕೃಷ್ಣ- ವ್ರತಸಹಾಯಕಾರೀ|| ಯಜ್ಞಾಹುತಿರ ಹೋಮ ಶಿಖಾಸಮ ತುಮಿ ತೇಜಸ್ವೀ ತಾಪಸ ಪರಮ| ಭಾರತ-ಅರಿಂದಮ ನಮೋ ನಮಃ ವಿಶ್ವಮಠವಿಹಾರೀ|| ಮದಗರ್ವಿತ ಬಲದರ್ಪೀರ ದೇಶೇ ಮಹಾ- ಭಾರತೇರ ವಾಣೀ | ಶುನಾಯೇ ವಿಜಯೀ ಘುಚಾಇಲೇ ಸ್ವದೇಶೇರ ಅಪಯಶಗ್ಲಾನಿ| (ನವ) ಭಾರತೇ ಆನಿಲೇ ತುಮಿ ನವವೇದ ಮುಛೇ ದಿಲೇ ಜಾತಿ ಧರ್ಮೇರ ಭೇದ| ಜೀವೇ ಈಶ್ವರೇ ಅಭೇದ ಆತ್ಮಾ ಜಾನಾಇಲೇ ಉಚ್ಚಾರಿ||                        —-ಕಾಜಿ ನಜರೂಲ್ ಇಸ್ಲಾಂ

ಜಯ ವಿವೇಕಾನಂದ Read More »