ಗೋವಿಂದ ಮಾಧವ
ಗೋವಿಂದ ಮಾಧವ ಗೋಪಾಲ ಕೇಶವ| ನರಸಿಂಹಾಚ್ಯುತ ನಾರಾಯಣ|| ದಶರಥನಂದನ ಸೀತಾಮನೋಹರ| ದಾನವಮರ್ದನ ದಯಾನಿಧೇ|| ರಾಮ ರಾಘವ ರಾಜೀವಲೋಚನ| ಕಾಮಿತ ಫಲದ ಕರಿವರದ || ಕೃಷ್ಣ ಕೇಶವ ಅಂಬುಜಲೋಚನ| ಕಾಮಿತ ಫಲದ ಕರಿವರದ|| ರಾಮ ರಾಮ ಗೋವಿಂದ ರಾಮ| ಕಲ್ಯಾಣ ರಾಮ ಪಾಹಿ|| (ಶ್ರೀ)ರಾಮ ರಾಮ ಪಟ್ಟಾಭಿರಾಮ| ಕೋದಂಡರಾಮ ಪಾಹಿ || ರಾಮ ರಾಮ ನಯನಾಭಿರಾಮ| ಲೋಕಾಭಿರಾಮ ಪಾಹಿ|| ಜಲಧಿಶಯನ ರವಿಚಂದ್ರವಿಲೋಚನ| ಜಲಜಭವಸ್ತುತ ಶ್ರೀರಾಮ|| ಕೌಸಲ್ಯಾತ್ಮಜ ಕಾಮಿತ ಫಲದ| ಮಾರುತಿಸೇವಿತ ಪಾಹಿ|| ರಾಮ ರಾಮ ಪಾಹಿ ಹರೇ| ರಾಮ […]