ವಂದೇ ವಂಶೀಧರಂ ಕೃಷ್ಣಂ ಸ್ಮಯಮಾನಮುಖಾಂಬುಜಮ್
ಪೀತಾಂಬರಧರಂ ನೀಲಂ ಮಾಲ್ಯಚಂದನಭೂಷಿತಮ್ ||
ರಾಧಾಚಿತ್ತಚಕೋರೇಂದುಂ ಸೌಂದರ್ಯಸುಮಹೋದಧಿಮ್
ಪರಾತ್ಪರತರಂ ದೇವಂ ಬ್ರಹ್ಮಾನಂದಕೃಪಾನಿಧಿಮ್ ||
ಓಂ ಶ್ರೀನಾರದೋದ್ಧವ-ಪಾರ್ಷದ-ಗೋಪಗೋಪೀಗಣ
ಶ್ರೀರಾಧಾಸಮೇತ-ಶ್ರೀಕೃಷ್ಣಪರಮಾತ್ಮನೇ ನಮಃ
* ಸತ್ಯಸನಾತನಸುಂದರ ಶ್ಯಾಮ ನಿತ್ಯಾನಂದಘನೇಶ್ವರ ಶ್ಯಾಮ
* ಲಕ್ಷ್ಮೀಸೇವಿತಪದಯುಗ ಶ್ಯಾಮ ಸುರಮುನಿವರಗಣಯಾಚಿತ
ಶ್ಯಾಮ ಭೂಭಾರೋದ್ಧರಣಾರ್ಥಿತ ಶ್ಯಾಮ ಲೋಕಬಂಧುಗುರುವಾಚಕ
ಶ್ಯಾಮ ಧರ್ಮಸ್ಥಾಪನಶೀಲನ ಶ್ಯಾಮ ಸ್ವೀಕೃತನರತನುಸುರವರ ಶ್ಯಾಮ
* ಮಾಯಾಧೀಶ್ವರಚಿನ್ಮಯ ಶ್ಯಾಮ ಯಾದವಕುಲಸಂಭೂಷಣ ಶ್ಯಾಮ ನಂದಯಶೋದಾಪಾಲಿತ ಶ್ಯಾಮ ಶ್ರೀವತ್ಸಾಂಕಿತಬಾಲಕ ಶ್ಯಾಮ ಮಾರಿತಮಾಯಾಪೂತನ ಶ್ಯಾಮ ಶಕಟಾಸುರಖಲಭಂಜನ ಶ್ಯಾಮ
* ದಾಮೋದರಗುಣಮಂದಿರ ಶ್ಯಾಮ ಯಮಲಾರ್ಜುನತರುಭಂಜನ ಶ್ಯಾಮ ಗೋಪೀಜನಗಣಮೋಹನ ಶ್ಯಮ ಅಗಣಿತಗುಣಗಣಭೂಷಿತ ಶ್ಯಾಮ ಅಘಬಕರಾಕ್ಷಸಘಾತಕ ಶ್ಯಾಮ ಕಾಲಿಯಸರ್ಪವಿಮರ್ದನ ಶ್ಯಾಮ
* ಜಯವೃಂದಾವನಚರವರ ಶ್ಯಾಮ ಗೋಚಾರಣರತಗೋಧರ ಶ್ಯಾಮ ಬರ್ಹಸುಶೋಭಿತಚೂಡಕ ಶ್ಯಾಮ ಗಲಲಂಬಿತವನಮಾಲಕ ಶ್ಯಾಮ
* ಅಗ್ರಜಬಲಭದ್ರಾನ್ವಿತ ಶ್ಯಾಮ ಗೋಪವಧೂಹೃದಯಸ್ಥಿತ ಶ್ಯಾಮ
* ಸರ್ವಾತ್ಮಕಸರ್ವೇಶ್ವರ ಶ್ಯಾಮ ಧೇನುಕಖರವಧಕಾರಕ ಶ್ಯಾಮ ಸುರೇಂದ್ರಪೂಜನವಾರಕ ಶ್ಯಾಮ ಪರ್ವತಪೂಜನಕಾರಕ ಶ್ಯಾಮ ಸುರಗಣಪ್ರಾರ್ಥಿತಸಂಗದ ಶ್ಯಾಮ ನಿರುಪಮಕ್ರೀಡನತೋಷಣ ಶ್ಯಾಮ
* ಪಾದಾರಾಧಕವಿಧಿಹರ ಶ್ಯಾಮ ಗೋಪೀಭಾವಿತಪ್ರಿಯಕರ ಶ್ಯಾಮ ಗೋಪೀಲಜ್ಜಾಹಾರಕ ಶ್ಯಾಮ ವೈಕುಂಠೇಶನರಾಕೃತಿ ಶ್ಯಾಮ ಕಾಲಿಂದೀತಟಚಾರಣ ಶ್ಯಾಮ ಮೋಹನಮುರಲೀವಾದನ ಶ್ಯಾಮ
* ರಾಸಮಹೋತ್ಸವಖೇಲನ ಶ್ಯಾಮ ಆನಂದಾಮೃತವರ್ಷಣ ಶ್ಯಾಮ
* ಬಹುವಿಧಶರೀರಧಾರಣ ಶ್ಯಾಮ ನಾನಾಲೀಲಾಕೌತುಕ ಶ್ಯಾಮ ಧ್ವಜವಜ್ರಾಂಕಿತಮೃದುಪದ ಶ್ಯಾಮ ಸಮಸ್ತಲೋಕಾಹ್ಲಾದಕ ಶ್ಯಾಮ
* ವೃಷಭಾರಿಷ್ಟನಿಪೀಡಿತ ಶ್ಯಾಮ ವಿಧಿಗತದರ್ಪವಿನಾಶಕ ಶ್ಯಾಮ ರುಚಿರಸ್ವರೂಪಜನಾರ್ದನ ಶ್ಯಾಮ ನೀಲಕಲೇವರಚಿದ್ಫನ ಶ್ಯಾಮ ಸಾಧಕಮತಿಸಂಶೋಧನ ಶ್ಯಾಮ ಲೀಲಾನಟನಮನೋಹರ ಶ್ಯಾಮ
* ಗೋಪೀಜನಗಣಪೂಜಿತ ಶ್ಯಾಮ ರಾಧಾವೇಣೀಶೋಭಕ ಶ್ಯಾಮ ಅಕ್ರೂರಾರ್ಥಿತಶ್ಲೇಷದ ಶ್ಯಾಮ ಕೃತರಥಯಾನಾರೋಹಣ ಶ್ಯಾಮ ವ್ರಜನಾರೀಕುಲವಾರಿತ ಶ್ಯಾಮ ಸಖೀಗಣದಾಹದವಿರಹಕ ಶ್ಯಾಮ
* ಮಥುರಾಪುರಜನಮೋಹಕ ಶ್ಯಾಮ ಸನಕಾದಿಕಮುನಿಚಿಂತಿತ ಶ್ಯಾಮ ಮತ್ತರಜಕಗಲಘಾತಕ ಶ್ಯಾಮ ಶುಭಪೀತಾಂಬರಧಾರಕ ಶ್ಯಾಮ ಮಾಲಾಕಾರಸುಪೂಜಿತ ಶ್ಯಾಮ ಬ್ರಹ್ಮಪೂರ್ಣಪರಮಾತ್ಪರ ಶ್ಯಾಮ
*
ಕುಬ್ಜಾಲೇಪನನಂದಿತ ಶ್ಯಾಮ ವಕ್ರಾಕೃತ್ಯøಜುಕಾರಕ ಶ್ಯಾಮ ಘಾತಿತಗಜಮದಲೇಪನ ಶ್ಯಾಮ ಕೇಶಿಕಕಂಸನಿಷೂದನ ಶ್ಯಾಮ ಪದ್ಮಗದಾಧರಕೀರ್ತಿತ ಶ್ಯಾಮ ಉಗ್ರಸೇನವರರಾಜ್ಯದ ಶ್ಯಾಮ
* ರಾಮಕೃಷ್ಣ ಹರಿ ಗಿರಿಧರ ಶ್ಯಾಮ ಮಾಧವ ಕೇಶವ ನರಹರಿ ಶ್ಯಾಮ ಮೃತಗುರುಸೂನುಸುಜೀವಕ ಶ್ಯಾಮ ಭೀಷ್ಮಕಬಾಲಾಕಾಮಿತ ಶ್ಯಾಮ
ದ್ವಾರವತೀಸಂಸ್ಥಾಪಕ ಶ್ಯಾಮ ರುಕ್ಮಿಣ್ಯರ್ಥಸುಹಾರಕ ಶ್ಯಾಮ
* ನರಕಾಸುರವಧಕಾರಕ ಶ್ಯಾಮ ಅದಿತಿಸಮರ್ಪಿತಕುಂಡಲ ಶ್ಯಾಮ ಸ್ವಧರ್ಮತತ್ಪರಮೋಕ್ಷದ ಶ್ಯಾಮ ಶಿಶುಪಾಲಾಸುವಿಘಾತಕ ಶ್ಯಾಮ ಬಾಣಾಸುರಭುಜಭೇದನ ಶ್ಯಾಮ ದಾನವವರಮಧುಸೂದನ ಶ್ಯಾಮ
* ಚಕ್ರಪ್ರತಾಪಸುದರ್ಶಕ ಶ್ಯಾಮ ಪೌಂಡ್ರಕದರ್ಪವಿಮರ್ದಕ ಶ್ಯಾಮ ದಗ್ಧಕಾಮಜನಿದಾಯಕ ಶ್ಯಾಮ ಇಂದ್ರವಿಧೀಶಸುಸೇವಿತ ಶ್ಯಾಮ ಸಖಭಕ್ತಾರ್ಜುನಸಾರಥಿ ಶ್ಯಾಮ ಪಾಂಡವಕುಲಸಮ್ಮಾನಿತ ಶ್ಯಾಮ
* ಗೀತಾಮೃತಸಂದೋಹಕ ಶ್ಯಾಮ ಭೀಷ್ಮಪ್ರತಿಜ್ಞಾಪಾಲಕ ಶ್ಯಾಮ
ವಿಶ್ವರೂಪಸಂದರ್ಶಕ ಶ್ಯಾಮ ಆತ್ಯಂತಿಕಸುಖಸಾಧಕ ಶ್ಯಾಮ ಭಕ್ತಕೃಪಾರ್ಣವಭರ್ಗದ ಶ್ಯಾಮ ಶರಣಾಗತಜನತಾರಕ ಶ್ಯಾಮ
* ಭಕ್ತಕಾಮಸಂಪೂರಕ ಶ್ಯಾಮ ಮಂಗಲಕರಗತಿದಾಯಕ ಶ್ಯಾಮ ಐಶ್ವರ್ಯಾದಿಕಷಡ್ಗುಣ ಶ್ಯಾಮ ವಿಶ್ವಾಶ್ರಯಜನಪಾಲನ ಶ್ಯಾಮ ಸರ್ವಚರಾಚರಧಾರಣ ಶ್ಯಾಮ ಪೂರ್ಣಚರಾಚರಖೇಲನ ಶ್ಯಾಮ
* ದ್ವಾರವತೀಪುರಪ್ಲಾವನ ಶ್ಯಾಮ ಕುರುಯದುಕುಲಸಂಹಾರಕ ಶ್ಯಾಮ
ಬದರೀಸಂಪ್ರಹಿತೋದ್ಧವ ಶ್ಯಾಮ ಪ್ರಭಾಸಗಮನಾಮೋದಿತ ಶ್ಯಾಮ
ಯೋಗಸ್ಥಿತಯದುನಂದನ ಶ್ಯಾಮ ಸುರಗಣವಂದಿತಮೋದನ ಶ್ಯಾಮ
* ದೇವಕ್ಯಾತ್ಮಜದೈವತ ಶ್ಯಾಮ ಮೋಹನನಟನಾನಂದನ ಶ್ಯಾಮ ನರತನುತ್ಯಾಗಸುಸೂಚಿತ ಶ್ಯಾಮ ಜರಲುಬ್ಧಕಶರವೇಧಿತ ಶ್ಯಾಮ ಸತ್ಯಸನಾತನಸುಂದರ ಶ್ಯಾಮ ನಿತ್ಯಾನಂದಘನೇಶ್ವರ ಶ್ಯಾಮ
* * *
ತ್ರಿಗುಣಾತೀತ ಗುಣೇಶ್ವರ ಶ್ಯಾಮ ರಾಧಾಮಾಧವ ರಾಧಾ ಶ್ಯಾಮ
* ಸೃಷ್ಟಿಸ್ಥಿತಿಲಯಕಾರಣ ಶ್ಯಾಮ ರಾಧಾಮಾಧವ ರಾಧಾ ಶ್ಯಾಮ
ಗೋವಿಂದಾಚ್ಯುತ ಯಾದವ ಶ್ಯಾಮ ರಾಧಾಮಾಧವ ರಾಧಾ ಶ್ಯಾಮ
* ನಾರಾಯಣ ಹರಿ ಕೇಶವ ಶ್ಯಾಮ ರಾಧಾಮಾಧವ ರಾಧಾ ಶ್ಯಾಮ
ಮುಕುಂದ ಮುರಹರ ವಾಮನ ಶ್ಯಾಮ ರಾಧಾಮಾಧವ ರಾಧಾ ಶ್ಯಾಮ
* ಜಯ ಜಯ ಗೋಪೀವಲ್ಲಭ ಶ್ಯಾಮ ರಾಧಾಮಾಧವ ರಾಧಾ ಶ್ಯಾಮ
ಅನುಪಮ ಸುಂದರ ಮೋಹನ ಶ್ಯಾಮ ರಾಧಾಮಾಧವ ರಾಧಾ ಶ್ಯಾಮ
* ಅಖಿಲರಸಾಮೃತಸಾಗರ ಶ್ಯಾಮ ರಾಧಾಮಾಧವ ರಾಧಾ ಶ್ಯಾಮ
* * *
ಗೋವಿಂದ ಜಯ ಜಯ ಗೋಪಾಲ ಜಯ ಜಯ |
ರಾಧಾರಮಣ ಹರಿ ಗೋವಿಂದ ಜಯ ಜಯ ||
* * *
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ