ಮೃದುವಚನವೇ

ಮೃದುವಚನವೇ ಸಕಲ ಜಪಂಗಳಯ್ಯ
ಮೃದುವಚನವೇ ಸಕಲ ತಪಂಗಳಯ್ಯ||

ಸದುವಿನಯವೇ ಸದಾಶಿವನೊಲುಮೆಯಯ್ಯ
ಕೂಡಲಸಂಗಯ್ಯನಂತಲ್ಲನಯ್ಯ||

—-ಬಸವಣ್ಣ

Leave a Comment

Your email address will not be published. Required fields are marked *