ಭೋ ಶಂಭೋ ಶಿವ ಶಂಭೋ ಸ್ವಯಂಭೋ

ರೇವತಿ – ಆದಿತಾಳ

ಭೋ ಶಂಭೋ ಶಿವ ಶಂಭೋ ಸ್ವಯಂಭೋll
ಗಂಗಾಧರ ಶಂಕರ ಕರುಣಾಕರ
ಮಾಮವ ಭವಸಾಗರತಾರಕ||

ನಿರ್ಗುಣ ಪರಬ್ರಹ್ಮ ಸ್ವರೂಪ
ಘಮಘಮ ಭೂಷ ಪ್ರಪಂಚರಹಿತ
ನಿಜಗುಣನಿಹಿತ ನಿತಾಂತಕ ನಂದ
ಆನಂದ ಅತಿಶಯ ಅಕ್ಷಯಲಿಂಗ||

ಧಿಮಿ ಧಿಮಿತ ಧಿಮಿ ಧಿಮಿಕಿಟ ಕಿಟ ತೋಂ
ತೋಂ ತೋಂ ತರಿಕಿಟ ತೋಂ ತರಿಕಿಟ ತೋಂ

ಮತಂಗಮುನಿವರ ವಂದಿತ ಈಶ
ಸರ್ವ ದಿಗಂಬರ ನಿರ್ಜರ ಕೇಶ
ನಿತ್ಯ ನಿರಂಜನ ನಿರ್ಗುಣ ಈಶ
ಈಶ ಸರ್ವೆಶ ಸರ್ವೆಶ||

Leave a Comment

Your email address will not be published. Required fields are marked *