ದುರ್ಗಾಪದಕಮಲವನ್ನು

ದುರ್ಗಾಪದಕಮಲವನ್ನು
ಸ್ಮರಿಸಿ ಹಗಲು ಇರುಳು ನೀವು||

ಮನದಿ ಧರಿಸಿ ನಾಮಾಮೃತ
ಜನನ ಮರಣ ದಾಟಿರಿ||

ಚರಣಕಮಲಧ್ಯಾನದಿಂದ
ಪರಮಶಾಂತಿ ಪಡೆಯಿರೆಲ್ಲ
ಜ್ಞಾನ ಭಕ್ತಿ ಯೋಗ ಭೋಗ
ತನಗೆ ತಾನೆ ಬಪ್ಪುದು||

                   —-ಸ್ವಾಮಿ ಹರ್ಷಾನಂದ

Leave a Comment

Your email address will not be published. Required fields are marked *