ಜಯ ವೀರೇಶ್ವರ ವಿವೇಕ ಭಾಸ್ಕರ
ಜಯ ಜಯ ಶ್ರೀ ವಿವೇಕಾನಂದ|
ಇಂದುನಿಭಾನನ ಸುಂದರಲೋಚನ
ವಿಶ್ವಮಾನವ ಚಿರವಂದ್ಯ||
ಪ್ರೇಮ ಟಲಟಲ ಕಾಂತಿ ಸುವಿಮಲ
ಅಧಿಗತ ವೇದವೇದಾಂತ|
ತ್ಯಾಗ ತಿತಿಕ್ಷಾ ತಪಸ್ಯಾ ಉಜ್ವಲ
ಚಿತ್ತ ನಿರಮಲ ಶಾಂತ||
ಕರ್ಮ ಭಕ್ತಿ ಜ್ಞಾನ ತ್ರಿಶೂಲ ಧಾರಣ
ಛೇದನ ಜೇವ ಮೋಹಬಂಧ|
ಬ್ರಹ್ಮಪರಾಯಣ ನಮೋ ನಾರಾಯಣ
ದೇಹಿ ದೇಹಿ ಚರಣಾರವಿಂದ||
—-ಸ್ವಾಮಿ ಚಂಡಿಕಾನಂದ